Saturday, July 25, 2026
spot_imgspot_img
spot_imgspot_img

ವಿಟ್ಲ: MOTHER INDIA EASY INSTALMENT PLAN ಸೀಸನ್‌ 1 – 6ನೇ ತಿಂಗಳ ಡ್ರಾ

- Advertisement -
- Advertisement -

ಡ್ರಾ ವಿಜೇತ ಲೋಕೇಶ್‌ ವಿಟ್ಲರವರಿಗೆ ಬಹುಮಾನ ಹಸ್ತಾಂತರ

ವಿಟ್ಲ: MOTHER INDIA EASY INSTALMENT PLAN ಸೀಸನ್‌ 1ಇದರ 6ನೇ ತಿಂಗಳ ಡ್ರಾ 10/06/2025 ರಂದು ಹಾಸನದಲ್ಲಿ ನಡೆಯಿತು.

ಬಹುಮಾನ ವಿಜೇತರಾದ ಲೋಕೇಶ್‌ ವಿಟ್ಲ ಕಾರ್ಡ್ ಸಂಖ್ಯೆ 5861 ರವರಿಗೆ ಲಾಪ್‌ಟಾಪ್‌‌ ದೊರೆತಿದೆ. ಇಂದು ವಿ.ಹೆಚ್‌. ಕಾಂಪ್ಲೆಕ್ಸ್‌‌ ವಿಟ್ಲ ಮಂಗಳೂರು MOTHER INDIA ಕಛೇರಿಯಲ್ಲಿ ಸಂಸ್ಥೆಯ ಮಾಲೀಕ ರಕ್ಷಿತ್‌ರವರು ಡ್ರಾ ವಿಜೇತ ಲೋಕೇಶ್‌ ವಿಟ್ಲರವರಿಗೆ ಬಹುಮಾನ ಹಸ್ತಾಂತರಿಸಿದ್ದಾರೆ.

- Advertisement -

Related news

error: Content is protected !!