Monday, May 6, 2024
spot_imgspot_img
spot_imgspot_img

ವಿಟ್ಲ: (ಅ.15-23) ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನದಲ್ಲಿ ನವರಾತ್ರಿ ಪೂಜೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನ ಮೇಗಿನಪೇಟೆ, ವಿಟ್ಲ ಇಲ್ಲಿ 15-10-2023ನೇ ಆದಿತ್ಯವಾರದಿಂದ 23-12-2023ನೇ ಸೋಮವಾರದ ವರೆಗೆ ನವರಾತ್ರಿ ಪೂಜೆಯು ರಾತ್ರಿ 8 ಗಂಟೆಗೆ ನಡೆಯಲಿದೆ.

ದಿನಾಂಕ 20-10-2023ನೇ ಶುಕ್ರವಾರದಂದು ಬೆಳಿಗ್ಗೆ 8 ಗಂಟೆಗೆ ಗಣಪತಿಹೋಮ ಹಾಗೂ ಸಂಜೆ ಗಂಟೆ 5ರಿಂದ ವಿಶೇಷ ದುರ್ಗಾನಮಸ್ಕಾರ ಪೂಜೆಯು ನಡೆಯಲಿದೆ.

ರಾತ್ರಿ ಪೂಜೆಯ ನಂತರ ಪ್ರಸಾದ ಭೋಜನದ ವ್ಯವಸ್ಥೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!