Saturday, April 20, 2024
spot_imgspot_img
spot_imgspot_img

ವಿಟ್ಲ: ಶುಭಾರಂಭಗೊಳ್ಳುತ್ತಿದೆ “ಅವರ್ ಚಾಯ್ಸ್ ಸೂಪರ್ ಮಾರ್ಕೆಟ್ & ಬೇಕರಿ”

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಜನತೆಗೊಂದು ಸಂತಸದ ಸುದ್ಧಿ. ವಿಟ್ಲದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿದೆ ” ಅವರ್ ಚಾಯ್ಸ್ ಸೂಪರ್ ಮಾರ್ಕೆಟ್ & ಬೇಕರಿ”.

ಡಿ.28 ರ ಸೋಮವಾರ ವಿಟ್ಲದಿಂದ ಮಂಗಳೂರಿಗೆ ಹೋಗುವ ರಸ್ತೆ ಬಳಿಯ ‘ಸರೋಜಿನಿ ಆನಂದ್ ಆರ್ಕೇಡ್ ‘ ನಲ್ಲಿ ಶುಭಾರಂಭಗೊಳ್ಳಲಿದೆ.
ಗೃಹೋಪಯೋಗಿ ವಸ್ತುಗಳೆಲ್ಲಾ ಒಂದೇ ಮಳಿಗೆಯಲ್ಲಿ ದೊರೆಯುವುದರಿಂದ ಗ್ರಾಹಕರಿಗೆ ಉತ್ತಮ ಪ್ರಯೋಜನಕಾರಿಯಾಗಲಿದೆ.

ಹಣ್ಣು ತರಕಾರಿಗಳು , ಬೇಕರಿ ತಿನಸು ಹಾಗೂ ಇನ್ನಿತರ ಅಗತ್ಯದ ವಸ್ತುಗಳು ಒಂದೇ ಕಡೆ ದೊರಕುವುದರಿಂದ ಗ್ರಾಹಕರಿಗೆ ಉಪಯುಕ್ತವಾಗಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!