Monday, July 27, 2026
spot_imgspot_img
spot_imgspot_img

ವಿಟ್ಲ: ಶ್ರೀ ಸಾಯಿ ಭವಾನಿ ಸ್ಯಾನಿಟರಿ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

- Advertisement -
- Advertisement -

ವಿಟ್ಲ: ಶ್ರೀ ಸಾಯಿ ಭವಾನಿ ಸ್ಯಾನಿಟರಿ ಸಂಸ್ಥೆ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಚಂದಳಿಕೆಯ ಶ್ರೀ ಗುರು ರಾಘವೇಂದ್ರ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಹಾಗೂ ಕೃಷ್ಣಯ್ಯು ವಿಟ್ಲ ಅರಮನೆ ಇವರು ಸಂಸ್ಥೆಯನ್ನು ರಿಬ್ಬನ್‌ ಕತ್ತರಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಉದಯೇಶ್‌ ಕೆದಿಲಾಯ, ಪುರೋಹಿತರು ಉಪಸ್ಥಿತರಿದ್ದರು.

ಶ್ರೀ ಗಂಗಾಧರ ಹಾಗೂ ಶ್ರೀಮತಿ ಸರಳ ಮಾಲೀಕತ್ವದ ಈ ಸಂಸ್ಥೆಯಲ್ಲಿ ಟೈಲ್ಸ್, ಹಾಗೂ ಇನ್ನಿತ ಸ್ಯಾನಿಟರಿ ಉತ್ಪನ್ನಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ

ಶ್ರೀ ಸಾಯಿ ಭವಾನಿ ಸ್ಯಾನಿಟರಿ
ಶ್ರೀ ಗುರು ರಾಘವೇಂದ್ರ ಸಂಕೀರ್ಣ
ಚಂದಳಿಕೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
91 99459 90838

- Advertisement -

Related news

error: Content is protected !!