Saturday, June 20, 2026
spot_imgspot_img
spot_imgspot_img

ವಿಟ್ಲ: ಶ್ರೀ ಸಾಯಿ ಟೌನ್ ಕಿಚನ್ ನಲ್ಲಿ ಸೆ. 27 ರಿಂದ ಅ. 3 ವರೆಗೆ ಮಳೆಗಾಲದ ಮೀನಿನ ಊಟ..!

- Advertisement -
- Advertisement -

ವಿಟ್ಲ: ಶುಚಿ ರುಚಿಯಾದ ವಿವಿಧ ಬಗೆಯ ತಾಜಾ ಮೀನಿನ ಬಾಳೆ ಎಲೆ ಊಟ…! ಮಿತ ದರದಲ್ಲಿ ಬಾಯಿ ಚಪ್ಪರಿಸಿಕೊಂಡು ಊಟ ಮಾಡಬೇಕೆ..? ಹಾಗದ್ರೆ ನೀವೊಮ್ಮೆ ವಿಟ್ಲದ ಪುತ್ತೂರು ರಸ್ತೆಯ ಸಿಂಡಿಕೇಟ್ ಬ್ಯಾಂಕ್ ಬಳಿಯಿರುವ ಶ್ರೀ ಸಾಯಿ ಟೌನ್ ಕಿಚನ್ ವೆಜ್ & ನಾನ್‌ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಭೇಟಿ ನೀಡಲೇಬೇಕು.

ದಿವಾಕರ ಶೆಟ್ಟಿ ಅಬೀರಿ ಮಾಲೀಕತ್ವದ ಈ ಹೊಟೇಲದದ ಸೆ. 27ರಿಂದ ಅ. 3 ವರೆಗೆ ವಿವಿಧ ರೀತಿಯ, ವಿಶೇಷ ಮಳೆಗಾಲದ ಮೀನಿನ ಊಟದ ಖಾದ್ಯಗಳನ್ನು ಉಣಬಡಿಸುತ್ತಿದೆ.

ಯಾವೆಲ್ಲಾ ಖಾದ್ಯಗಳು ಲಭ್ಯ..!
ಅಂಜಲ್ ಮೀನಿನ ಊಟ .ರೂ. 150
ಮಾಂಜಿ ಮೀನಿನ ಊಟ. ರೂ. 150
ನಂಗ್ ಮೀನಿನ ಊಟ ರೂ. 120
ಬೊಂಡಾಸ್ ಮೀನಿನ ಊಟ. ರೂ. 150
ಬ್ಯಾಟ್ ಮೀನಿನ ಊಟ.ರೂ. 120
ಮುರು ಮೀನಿನ ಊಟ. ರೂ. 120
ಎಟ್ಟಿ ಮೀನಿನ ಊಟ ರೂ 150
ಕೊಡ್ಡಾಯಿ ಮೀನಿನ ಊಟ ರೂ. 120
ಬೊಳ್ಳೆಂಜಿರ್ ಮೀನಿನ ಊಟ ರೂ. 100
ಬಂಗುಡೆ ಮೀನಿನ ಊಟ ರೂ. 100
ಬುತಾಯಿ ಮೀನಿನ ಊಟ ರೂ. 80
ಮೆಲುಗು ಮೀನಿನ ಊಟ. ರೂ. 120
ಡೆಂಜಿ ಮೀನಿನ ಊಟ ರೂ. 120
ಕಾಂಡಯಿ ಮೀನಿನ ಊಟರೂ. 120

ಇಷ್ಟು ಮಾತ್ರವಲ್ಲದೆ ಕೋಳಿ, ಮಟನ್ ಊಟವೂ ಲಭ್ಯವಿದ್ದು ಕ್ಯಾಟರಿಂಗ್ ಸೌಲಭ್ಯವೂ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ : ದಿವಾಕರ ಶೆಟ್ಟಿ ಅಬೀರಿ 9740214761 9900374651

- Advertisement -

Related news

error: Content is protected !!