- Advertisement -
- Advertisement -




ವಿಟ್ಲ: ಶ್ರೀ ದುರ್ಗಂಬಾ ಕಲಾವಿದರು ವರಪ್ಪದೆ ವಿಟ್ಲ ಇವರ 2 ನೇ ವರ್ಷದ ಯದು ವಿಟ್ಲ ನಿರ್ದೇಶನದ “ಕಥೆ ಬರೆದಾತಿಜಿ” ನಾಟಕದ ಮುಹೂರ್ತ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅರಮನೆಯ ಕೃಷ್ಣಯ್ಯ ಬಳ್ಳಾಲರು ಉಪಸ್ಥಿತರಿದ್ದರು.
ತಂಡದ ಸಾರತ್ಯ ರಮೇಶ್ ವರಪ್ಪದೆ, ನಾಟಕ ರಚನೆ ಹರೀಶ್ ಪಡೀಲ್, ನಾಟಕ ನಿರ್ದೇಶನ ಯದು ವಿಟ್ಲ, ಸಂಪೂರ್ಣ ಸಲಹೆ ಸಹಕಾರ ಕಲಾ ಸಾಮ್ರಾಟ್ ಚೇತನ್ ರೈ ಮಾಣಿ.
- Advertisement -








