Sunday, April 28, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ – ಇಂದಿನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯಲಿದ್ದು (ಇಂದು)ದಿನಾಂಕ 20-01-2024ನೇ ಶನಿವಾರ ಪ್ರಾತಃಕಾಲ ಗಂಟೆ 5:00ಕ್ಕೆ ದರ್ಶನ ಬಲಿ, ಬಟ್ಲುಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 7:30 ಕ್ಕೆ ಉತ್ಸವದ ನಂತರ ಹೂತೇರು ನಡೆಯಲಿದೆ. ಬಳಿಕ ಸಂಜೆ ಗಂಟೆ 6:30ಕ್ಕೆ ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ.) ವಿಟ್ಲ ಇವರಿಂದ ಕುಶ-ಲವರ ಕಾಳಗ ಮತ್ತು ಅಗ್ರಪೂಜೆ ಎಂಬ ಪೌರಾಣಿಕ ಯಕ್ಷಗಾನ ನಡೆದು ನಂತರ ಸಂಜೆ ಗಂಟೆ 7:30ಕ್ಕೆ ವಿ.ಆರ್.ಸಿ. ವಿಟ್ಲ ಅರ್ಪಿಸುವ, “ವಿಟ್ಟೋತ್ಸವ– 2024” ನಡೆಯಲಿದೆ.

- Advertisement -

Related news

error: Content is protected !!