- Advertisement -
- Advertisement -





ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 16-01-2026 ನೇ ಶುಕ್ರವಾರ ಸಂಜೆ ಗಂಟೆ 7ಕ್ಕೆ ನಿತ್ಯೋತ್ಸವ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ಸಂಗೀತ ಕಲಾ ಸಂಗಮ ಅಡ್ಕಸ್ಥಳ ಕೇಪು (ರಿ) ಒಡಿಯೂರು ವಿದುಷಿ ಶ್ರೀಮತಿ ಅನುರಾಧ ಅಡ್ಕಸ್ಥಳ ಮತ್ತು ಶಿಷ್ಯರಿಂದ “ಕರ್ನಾಟಕ ಶಾಸ್ತ್ರಿಯ” ಮತ್ತು “ಭಕ್ತಿ ಸಂಗಿತ ಕಾರ್ಯಕ್ರಮ” ನಡೆಯಲಿದೆ. ರಾತ್ರಿ ಗಂಟೆ 7ರಿಂದ ಸಮರ್ಪಣ್ ವಿಟ್ಲ ಅರ್ಪಿಸುವ “ಸಮರ್ಪಣ್ ಕಲೋತ್ಸವ-2026″ ಮತ್ತು ಚೈತನ್ಯ ಕಲಾವಿದರು ಬೈಲೂರು ಇವರ ” ರಾಘು ಮಾಸ್ಟ್ರು” ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
- Advertisement -








