Tuesday, July 21, 2026
spot_imgspot_img
spot_imgspot_img

ವಿಟ್ಲ: (ಅ.22) ಶ್ರೀರಾಮ್‌ ಫ್ರೆಂಡ್ಸ್‌ ಅನಿಲಕಟ್ಟೆ ಆಶ್ರಯದಲ್ಲಿ 3ನೇ ವರ್ಷದ ಗೋಪೂಜೆ, ಹಾಗೂ ವಾಹನ ಪೂಜೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶ್ರೀರಾಮ್‌ ಫ್ರೆಂಡ್ಸ್‌ ಅನಿಲಕಟ್ಟೆ ಆಶ್ರಯದಲ್ಲಿ ಮೂರನೇ ವರ್ಷದ ಗೋಪೂಜೆ, ಹಾಗೂ ವಾಹನ ಪೂಜೆ ಕಾರ್ಯಕ್ರಮ ಅ.22 ನೇ ಬುಧವಾರ ಬೆಳಗ್ಗೆ ಅನಿಲಕಟ್ಟೆ ಬಸ್‌ಸ್ಟ್ಯಾಂಡ್‌ ಬಳಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಭಟ್ ಸೇರಾಜೆ, ಸುಜಿತ್ ಭಟ್ ಅನಿಲಕ್ಕಟ್ಟೆ , ಅವಿನಾಶ್ ಭಟ್ ಸೇರಾಜೆ, ಈಶ್ವರ್ ಭಟ್ ಬದನಾಜೆ, ಈಶ್ವರ್ ಭಟ್ ಬದನಾಜೆ ಪೂರ್ಲಪ್ಪಾಡಿ, ಸಿರಿ ಕೂಡೂರು, ಅಶೋಕ್ ಕುಮಾರ್‍ ಶೆಟ್ಟಿ, ಕೇಶವ ಭಟ್ ಕೋಟಿಮೂಲೆ, ಷಣ್ಮುಖ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಾಂಧವರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!