Monday, July 20, 2026
spot_imgspot_img
spot_imgspot_img

ವಿಟ್ಲ: ಸಮೃದ್ಧಿ ಫ್ಯಾಶನ್‌ ಮಳಿಗೆಯಲ್ಲಿ ಮಾನ್ಸೂನ್‌ ಮೆಗಾ ಸ್ಪೆಷಲ್‌ ಆಫರ್‌ ಪ್ರಾರಂಭ

- Advertisement -
- Advertisement -

ವಿಟ್ಲ: ಶಾಲಾ ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುವ ಸಮೃದ್ಧಿ ಫ್ಯಾಶನ್‌ ಮಳಿಗೆಯಲ್ಲಿ ಮಾನ್ಸೂನ್‌ ಮೆಗಾ ಸ್ಪೆಷಲ್‌ ಆಫರ್‌ ಪ್ರಾರಂಭವಾಗಿದೆ. ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಬೇಕಾಗುವ ಎಲ್ಲಾ ರೀತಿಯ ವಿವಿಧ ವಿನ್ಯಾಸದ ಉಡುಪುಗಳು ಲಭ್ಯವಿದೆ.

ಮಾನ್ಸೂನ್‌ ಆಫರ್‌ ಪ್ರಯುಕ್ತ ಉತ್ತಮ ಗುಣಮಟ್ಟದ ಉಡುಪುಗಳಿಗೆ ಶೇಕಡಾ 50% ರಷ್ಟು ರಿಯಾಯಿತಿ ಆಫರ್‌ ನೀಡಲಾಗಿದೆ. ಅಲ್ಲದೆ, ಮಹಿಳೆಯರ ಕುರ್ತಿ, ಟಾಪ್‌ಗಳು ಕೇವಲ 88/- ರೂ. ಹಾಗೂ ಸೀರೆಗಳು 99/- ರ ಬೆಲೆಯಲ್ಲಿ ಲಭ್ಯವಿದೆ.

ನಿಮ್ಮಿಷ್ಟದ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಬೇಕೆ…? ಹಾಗಾದ್ರೆ ಇಂದೇ ಭೇಟಿ ನೀಡಿ

ಸಮೃದ್ಧಿ ಫ್ಯಾಶನ್‌ ಮಳಿಗೆ
ವಿಟ್ಲ ಪೊಲೀಸ್‌ ಠಾಣಾ ಮುಂಭಾಗ
ಶಾಲಾ ಮುಖ್ಯ ರಸ್ತೆ ವಿಟ್ಲ

- Advertisement -

Related news

error: Content is protected !!