*ಪ್ರಥಮ: ಆಯುಷ್ ಆರ್ ಕೆ ಮಂಚಿ ಕುಕ್ಕಾಜೆ*
*ದ್ವಿತೀಯ: ಅಥರ್ವ ರೈ*
*ತೃತೀಯ:ಪ್ರಿಯಾಂಶ್ ಎಸ್ ದೇವಾಡಿಗ*





ವಿಟಿವಿ ವಿಟ್ಲ ಪ್ರಸ್ತುತ ಪಡಿಸುವ, ಸಪ್ತ ಜ್ಯುವೆಲ್ಸ್ ಸಹಕಾರದೊಂದಿಗೆ ನಡೆಸಿದಮುದ್ದುಕೃಷ್ಣ ಫೋಟೋ ಸ್ಪರ್ಧೆ-2025ರ ಫಲಿತಾಂಶವನ್ನು ಇಂದು ಸಂಜೆ 4 ಗಂಟೆಗೆ vtvvittal21 ಇನ್ಸ್ಟ್ರಾಗ್ರಾಂ ಪೇಜ್ ನಲ್ಲಿ ಪ್ರಕಟಿಸಲಾಗಿದೆ. ಪ್ರಥಮ ಸ್ಥಾನವನ್ನು ಕ್ರಮ ಸಂಖ್ಯೆ 73 ಆಯುಷ್ ಆರ್ ಕೆ ಮಂಚಿ ಕುಕ್ಕಾಜೆ, ದ್ವಿತೀಯ ಸ್ಥಾನವನ್ನು ಕ್ರಮ ಸಂಖ್ಯೆ 51 ಅಥರ್ವ ರೈ, ತೃತೀಯ ಸ್ಥಾನವನ್ನು ಕ್ರಮ ಸಂಖ್ಯೆ 76 ಪ್ರಿಯಾಂಶ್ ಎಸ್ ದೇವಾಡಿಗ ಬಂಟ್ವಾಳ ಗಳಿಸಿ ಕೊಂಡಿದ್ದಾರೆ.
ಆಕರ್ಷಕಣೀಯ 7 ವಿಜೇತ ಫೋಟೋಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಗಿದೆ. ಕ್ರಮ ಸಂಖ್ಯೆ 77 ಪ್ರದ್ವಿನ್ ರಿಯಾಂಶ್,ಕ್ರಮ ಸಂಖ್ಯೆ 27 ಗ್ರಿತಿ ಸಿ ಎಚ್,ಕ್ರಮ ಸಂಖ್ಯೆ 48 ಮನಸ್ವಿ ಎಂ,ಕ್ರಮ ಸಂಖ್ಯೆ 54 ತ್ರಿಶಾನ್ ಶೆಟ್ಟಿ,ಕ್ರಮ ಸಂಖ್ಯೆ 52 ಯಶ್ವಿನ್, ಕ್ರಮ ಸಂಖ್ಯೆ 68 ಕಣ್ವಿ ಕೆ.ವಿ,ಕ್ರಮ ಸಂಖ್ಯೆ 36 ಆದಿದೇವ್ ತೀರ್ಪುಗಾರರ ಆಯ್ಕೆಯ ಮೇರೆಗೆ ಹಾಗೂ ಅತೀ ಹೆಚ್ಚು, ಲೈಕ್ಸ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಪರಿಗಣಿಸಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗಿದೆ.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ಫೋನ್ ಮುಖಾಂತರ ತಿಳಿಸಲಾಗುವುದು. ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ವಿಜೇತ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ವಿಟಿವಿ ಹಾಗೂ ಸಪ್ತ ಜ್ಯುವೆಲ್ಸ್ ವತಿಯಿಂದ ಅಭಿನಂದನೆಗಳು. ಹೆಚ್ಚಿನ ಅಪ್ಡೇಟ್ ಗಳಿಗೆ ವಿಟಿವಿ ಇನ್ಸ್ಟ್ರಾ ಗ್ರಾಂ ಪೇಜ್ ಹಾಗೂ ವಿಟಿವಿ ವೆಬ್ಸೈಟ್ ವೀಕ್ಷಿಸಿ.








