Sunday, July 19, 2026
spot_imgspot_img
spot_imgspot_img

ಮಾಣಿ: ಉಳ್ಳಾಲ್ತಿ ದೈವಸ್ಥಾನದ ಗುಡ್ಡೆ ಚಾಮುಂಡಿ ದೈವದ ಪಾತ್ರಿ ಶಂಭುಗ ಸೀತಾರಾಮ್ ಶೆಟ್ಟಿ ನಿಧನ

- Advertisement -
- Advertisement -

ಮಾಣಿ: ಉಳ್ಳಾಲ್ತಿ ದೈವಸ್ಥಾನದ ಗುಡ್ಡೆ ಚಾಮುಂಡಿ ದೈವದ ಪಾತ್ರಿ ಶಂಭುಗ ಸೀತಾರಾಮ್ ಶೆಟ್ಟಿ (61 ) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ

ಮೃತರು ಪತ್ನಿ, 4 ಗಂಡು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ರಾತ್ರಿ 7ಕ್ಕೆ ತಮ್ಮ ಶಂಬುಗ ಸ್ವಗ್ರಹದಲ್ಲಿ ನಡೆಸುವುದೆಂದು ಮನೆಯವರು ಹಾಗೂ ಕುಟುಂಬಿಕರು ತಿಳಿಸಿರುತ್ತಾರೆ.

- Advertisement -

Related news

error: Content is protected !!