Sunday, April 21, 2024
spot_imgspot_img
spot_imgspot_img

ವರ್ಕ್ ಫ್ರಮ್ ಹೋಮ್ ನಲ್ಲಿ ಕಾಡುತ್ತಿರುವ ಸಮಸ್ಯೆ:

- Advertisement -G L Acharya panikkar
- Advertisement -

ವಿಟ್ಲ: ವರ್ಕ್ ಫ್ರಮ್ ಹೋಮ್ ನಲ್ಲಿ ನಿಮಗೆ ಇಂಟರ್ನೆಟ್/ವೈ-ಫೈ ಸಮಸ್ಯೆ ಕಾಡುತ್ತಿರುವ ಹಿನ್ನೆಲೆಯಲ್ಲಿ
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರೊಫೆಶನಲ್ ಕೆಲಸದ ವಾತಾವರಣವನ್ನು ಹುಡುಕುವುದಾದರೆ ಸೂಕ್ತ ವ್ಯವಸ್ಥೆ
ಒಂದು ತಿಂಗಳು ಕ್ಯೂಬಿಕಲ್ ಉಚಿತವಾಗಿದೆ.
30 ಕ್ಯೂಬಿಕಲ್ ಪುತ್ತೂರಿನಲ್ಲಿ ಲಭ್ಯವಿದೆ.

ವಿಶೇಷ ಸೌಲಭ್ಯಗಳು:
*ಅಡಚಣೆ ಇಲ್ಲದ ವೈ-ಫೈ ಸಂಪರ್ಕ
*ಹವಾನಿಯಂತ್ರಿತ ವರ್ಕ್ ಸ್ಟೇಷನ್
*ಕಂಪ್ಯೂಟರ್
*ಪ್ರೋಜೆಕ್ಟರ್
*ಕಾನ್ಫರೆನ್ಸ್ ಹಾಲ್
*ಕಾಫಿ/ಟೀ
ಸಹಯೋಗ: ಮುಳಿಯ ಕ್ಯೂಬಿಕ್ ಸ್ಪೇಸ್

ಬುಕಿಂಗ್ಗಾಗಿ ಮಾಹಿತಿಗಾಗಿ ಕರೆ ಮಾಡಿ : +917760978916

- Advertisement -

Related news

error: Content is protected !!