Monday, June 22, 2026
spot_imgspot_img
spot_imgspot_img

18 ಮಹಿಳೆಯರ ಹತ್ಯೆಗೈದ ಸರಣಿ ಹಂತಕನ ಬಂಧನ – ಮಹಿಳೆಯರನ್ನು ಕೊಂದು ಆಭರಣ ದೋಚುತ್ತಿದ್ದ ಕಿರಾತಕ!

- Advertisement -
- Advertisement -

ಹೈದರಾಬಾದ್: ಹದಿನೆಂಟು ಮಹಿಳೆಯರನ್ನು ಕೊಂದ ಆರೋಪ ಎದುರಿಸುತ್ತಿರುವ ಸರಣಿ ಹಂತಕನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯನ್ನು ರಾಮುಲು ಎಂದು ಗುರುತಿಸಲಾಗಿದೆ.

ಆರೋಪಿ ರಾಮುಲುವಿನ ಮೇಲೆ 21 ಪ್ರಕರಣಗಳು ದಾಖಲಾಗಿದೆ ಇದರಲ್ಲಿ ಹದಿನೆಂಟು ಕೊಲೆ ಪ್ರಕರಣಗಳಿವೆ. ಟಡ್ಡಿ ಕಪೌಂಡ್ ಗೆ ಬರುತ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಈತ ಕಾರ್ಮಿಕನಾಗಿದ್ದು,ಮಹಿಳೆಯರನ್ನು ಕೊಂದು ಅವರ ಆಭರಣಗಳನ್ನು ದೋಚುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!