- Advertisement -
- Advertisement -
ವಿಟ್ಲ:– ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಇದರ ವತಿಯಿಂದ ಇಂದು (ಭಾನುವಾರ) ಕೇಪು ಹಾಗೂ ಅಳಿಕೆ ಗ್ರಾಮದಲ್ಲಿ ಇರುವ’ ಬೊಳ್ನಾಡು ಭಗವತೀ ಕ್ಷೇತ್ರ ಎರುಂಬು ಪರಿಸರದಲ್ಲಿ ನಡೆದ ಶ್ರಮದಾನ ಸೇವೆ ನಡೆಯಿತು.
ಇಂದು ನಡೆದ ಶ್ರಮದಾನ ಸೇವೆಗೆ ವಿಟ್ಲದ ಪ್ರಖಂಡದ ಕಾರ್ಯಕರ್ತರು ಹಾಗೂ ಊರಿನ ಕಾರ್ಯಕರ್ತರು ಕೂಡ ಭಾಗವಹಿಸಿದ್ದರು.ಮತ್ತು ಪ್ರಖಂಡದ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ ಉಪಸ್ಥಿತಿ ಇದ್ದರು.
- Advertisement -