Thursday, September 3, 2026
spot_imgspot_img
spot_imgspot_img

ಅಗ್ನಿಪಥ ಯೋಜನೆಗೆ ಅಗ್ನಿವೀರನಾಗಿ ಆಯ್ಕೆಯಾದ ಅನಂತಾಡಿಯ ಟಿ.ಡಿ ಉಲ್ಲಾಸ್ ಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಭಿನಂದನೆ

- Advertisement -
- Advertisement -

ಭಾರತ ಮಾತೆಯ ಸೇವೆ ಮಾಡಲು ಸೇನೆಯ ಅಗ್ನಿಪಥ ಯೋಜನೆಗೆ ಅಗ್ನಿವೀರನಾಗಿ ಆಯ್ಕೆಯಾದ ಬಂಟ್ವಾಳ ತಾಲೂಕಿನ, ಅನಂತಾಡಿ ಗ್ರಾಮದ ಯುವಕ ಟಿ.ಡಿ ಉಲ್ಲಾಸ್ ಇವರನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ರವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚಣಿಲ ತಿಮ್ಮಪ್ಪ ಶೆಟ್ಟಿ, ಸನತ್ ಕುಮಾರ್ ರೈ, ತನಿಯಪ್ಪ ಉಪಸ್ಥಿತರಿದ್ದರು.

- Advertisement -

Related news

error: Content is protected !!