- Advertisement -
- Advertisement -
ಬಂಟ್ವಾಳ: ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಬಂಟ್ವಾಳ Svs ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿನಿ ಖತೀಜ ಯುಸ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ.


ಇವರು ಕಲ್ಲಡ್ಕ ಮೊಹಮ್ಮದ್ ಯಾಸೀರ್ ಮತ್ತು ಶಹನಾಜ್ ದಂಪತಿಗಳ ಪುತ್ರಿ

ಇವರನ್ನು ಕನ್ನಡ ಚಲನಚಿತ್ರ ತಂಡದಿಂದ ಅಭಿನಂದಿಸಲಾಯಿತು.




- Advertisement -








