Saturday, October 31, 2026
spot_imgspot_img
spot_imgspot_img

ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ಸಾಗಾಟ; ಮಹಿಳೆಯ ಬಂಧನ

- Advertisement -
- Advertisement -
vtv vitla
vtv vitla

ಹೈದರಾಬಾದ್: ಇಲ್ಲೊಬ್ಬಳು ಖತರ್ನಾಕ್ ಲೇಡಿ ಚಿನ್ನ ಸಾಗಾಟ ಮಾಡಲು ಯತ್ನಿಸಿ ಕಸ್ಟಮ್ ಅಧಿಕಾರಗಳ ವಶವಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ದುಬೈನಿಂದ 18 ಲಕ್ಷ ರೂ. ಮೌಲ್ಯದ ಚಿನ್ನ ಸಾಗಿಸಿ ತಂದ ಮಹಿಳೆಯನ್ನು ಏರ್ ಪೋರ್ಟ್ ಅಧಿಕಾರಿಗಳು ಬಂಧಿಸಿದ್ದಾರೆ. ಆಕೆಯ ಬುರ್ಕಾದಲ್ಲಿ ಸುಮಾರು 350 ಗ್ರಾಂ ಚಿನ್ನವಿತ್ತು. ಆಕೆಯನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಪುಕರಣಕ್ಕೆ ದಾಖಲಿಸಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!