Sunday, August 30, 2026
spot_imgspot_img
spot_imgspot_img

ನಟಿ ತಾರಾ ರವರಿಗೆ ಮಾತೃ ವಿಯೋಗ

- Advertisement -
- Advertisement -

ಮೈಸೂರು: ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ(76) ಬುಧವಾರ ನಿಧನರಾದರು.

vtv vitla
vtv vitla

ಮಗಳು ತಾರಾ ಜತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಪುಷ್ಪಾ ಅವರಿಗೆ ವಾಂತಿಯಾಗಿದ್ದು, ತೀವ್ರ ಅಸ್ವಸ್ಥರಾದ ಪುಷ್ಪಾ ಅವರನ್ನು ತಕ್ಷಣ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!