- Advertisement -
- Advertisement -


ಮಂಗಳೂರು: ಸ್ಕೂಟರ್ ಶೋ ರೂಂ ಒಂದು ಅಗ್ನಿಗಾಹುತಿಯಾದ ಘಟನೆ ನಡೆದಿದೆ. ಕಂಕನಾಡಿಯ ನಾಗುರಿಯ ಒಕಿನವ ಬ್ಯಾಟರಿ ಸ್ಕೂಟರ್ ಶೋ ರೂಮ್ನಲ್ಲಿ ಈ ಅವಘಡ ಸಂಭವಿಸಿದೆ. ಇದರಿಂದ ಹಲವು ಸ್ಕೂಟರ್ ಗಳು ಬೆಂಕಿಗಾಹುತಿಯಾಗಿವೆ.

ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸ್ಕೂಟರ್ ಶೋ ರೂಮ್ ಮೇಲ್ಗಡೆ ಮನೆ ಇದ್ದು, ಹಮೀದ್ ಎಂಬವರಿಗೆ ಸೇರಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
- ಹಣಕಾಸಿನ ವಿಚಾರಕ್ಕೆ ಜಗಳ; ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ-ಶವವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ನಿವೇಶನಕ್ಕೆ ಎಸೆದ ಪತಿ ಬಂಧನ
- ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
- ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಅರ್ಜಿ ವಜಾ; ಸೋಮವಾರ ಮಾಫಿ ಸಾಕ್ಷಿ ಪ್ರದೂಶ್ ರಾವ್ ಹೇಳಿಕೆ ದಾಖಲು
- ಮಂಗಳೂರಿನಲ್ಲಿ ಗೋಡೆ ಕುಸಿತ: ಐವರು ಆಸ್ಪತ್ರೆಗೆ ದಾಖಲು; ಓರ್ವನ ಸ್ಥಿತಿ ಗಂಭೀರ
- ಸೆ. 27 ರಂದು ಸಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ, ಪುತ್ತೂರು ದ.ಕ ಇದರ ಆಶ್ರಯದಲ್ಲಿ ಯು. ಆರ್. ಪ್ರಾಪರ್ಟಿಸ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವರ ಸಹಯೋಗದೊಂದಿಗೆ “ನಮ್ಮ ಕೈಕಾರಡ್ ಕೆಸರ್ಡೊಂಜಿ ದಿನ”

- Advertisement -








