Friday, May 20, 2022
spot_imgspot_img
spot_imgspot_img

ವಿಟ್ಲ: ಮೇ.9 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

- Advertisement -
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇ.9 ಸೋಮವಾರದಂದು ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಯಲಿರುವುದು.

ಭಕ್ತಾದಿಗಳು ಬೆಳಿಗ್ಗೆ 10. ಗಂಟೆಯ ಒಳಗಡೆ ದೇವಾಲಯಕ್ಕೆ ಸಿಯಾಳ ತಂದು ಒಪ್ಪಿಸಿ, ದೇವತಾ ಕಾರ್ಯದಲ್ಲಿ ಭಾಗವಹಿಸಬೇಕಾಗಿ ದೇವಾಲಯದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!