Sunday, April 28, 2024
spot_imgspot_img
spot_imgspot_img

ಅಯೋಧ್ಯೆಯಲ್ಲಿ ಇಂದಿನಿಂದ 5 ದಿನ ವಿಜೃಂಭಣೆಯ ದೀಪೋತ್ಸವ

- Advertisement -G L Acharya panikkar
- Advertisement -

ಲಖನೌ: ದೀಪಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆ ಇಂದಿನಿಂದ 5 ದಿನಗಳವರೆಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಐದನೇ ಆವೃತ್ತಿಯ ದೀಪೋತ್ಸವವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಅಯೋಧ್ಯೆಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ಈ ಸಂದರ್ಭವನ್ನು ಗುರುತಿಸಲು ಇಡೀ ನಗರವು ಮಣ್ಣಿನ ದೀಪಗಳಿಂದ ಬೆಳಗುತ್ತಿದ್ದು, ಅಯೋದ್ಯೆಯಲ್ಲಿನ ದೇವಾಲಯಗಳು ಭವ್ಯ ದೀಪೋತ್ಸವದಿಂದ ಕಂಗೊಳಿಸುತ್ತಿವೆ.

- Advertisement -

Related news

error: Content is protected !!