Saturday, April 27, 2024
spot_imgspot_img
spot_imgspot_img

ಅ.17 ರಂದು ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ತುಲಾ ಸಂಕ್ರಮಣ ತಂಬಿಲ

- Advertisement -G L Acharya panikkar
- Advertisement -
driving

ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಅ.17 ರಂದು ಆದಿತ್ಯವಾರ ಸಂಜೆ 5ಕ್ಕೆ ತಂಬಿಲ, ಹರಿಕೆ ತಂಬಿಲ, ಪ್ರಾರ್ಥನೆ-ಅರಿಕೆ, ಹರಿಕೆ ಸಮರ್ಪಿಸುವುದು ಹಾಗೂ ರಾತ್ರಿ 7ಕ್ಕೆ ಕುಂಕುಮಾರ್ಚನೆ ಪೂಜೆ, ಭಜನೆ, ಕರ್ಪೂರಾರತಿ ಸೇವೆ ನಡೆಯಲಿರುವುದು ಎಂದು ಸದ್ರಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!