Tuesday, April 30, 2024
spot_imgspot_img
spot_imgspot_img

ಉಡುಪಿ: ಮದುವೆಗೆ ತೆರಳಿದ ಯುವತಿ ನಾಪತ್ತೆ; ದೂರು ದಾಖಲು..!

- Advertisement -G L Acharya panikkar
- Advertisement -

ಉಡುಪಿ: ಮದುವೆ ಸಮಾರಂಭಕ್ಕೆ ತೆರಳಿದ ಯುವತಿ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ನಿಮ್ರಾಜ್ ( 19 ) ಎಂದು ಗುರುತಿಸಲಾಗಿದೆ.

Married woman from Musa Nagar missing for 27 days: Family lodges complaint  - Bhatkallys.com

ಯುವತಿ ಮದುವೆ ಸಮಾರಂಭದ ಪ್ರಯುಕ್ತ ಕೆಮ್ಮಣ್ಣುವಿನ ಲಿಟ್ಸ್ ಫ್ಲವರ್ ಸಭಾಭವನಕ್ಕೆ ತೆರಳಿದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಟ್ಲ: ಬಯಲಾಯ್ತು ರೋಹಿಣಿ ಅಲಿಯಾಸ್ ರೂಪಾಳ ಅಸಲಿ ವಿರೂಪ..!

vtv vitla
vtv vitla
- Advertisement -

Related news

error: Content is protected !!