- Advertisement -
- Advertisement -
ಸೆ.9ರಂದು ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಜರಗಿದ್ದು ವಿವಿಧ ಸ್ಪರ್ಧೆಗಳಲ್ಲಿ ವಿಟ್ಲ ಜೇಸಿ ಶಾಲೆಯ ವಿದ್ಯಾರ್ಥಿಗಳು ಬಹುಮಾನಗಳನ್ನು ಗಳಿಸಿದ್ದು ಜೇಸಿ ಶಾಲೆ ಒಟ್ಟಾಗಿ ಪ್ರಥಮ ಸ್ಥಾನ ಗಳಿಸಿದೆ.

ಶಾಲೆಯ ವಿದ್ಯಾರ್ಥಿಗಳು ಗಳಿಸಿದ ಸ್ಥಾನಗಳು ಕೆಳಗಿನಂತಿವೆ.
ತೇಜಸ್ವಿ ತೆಂಕಬೈಲು- ಇಂಗ್ಲಿಷ್ ಭಾಷಣ – ಪ್ರಥಮ
ಅನಘ ಎಂ – ಭರತನಾಟ್ಯ- ಪ್ರಥಮ
ಯಾಷಿಕಾ – ಕನ್ನಡಭಾಷಣ – ಪ್ರಥಮ
ಅಕ್ಷತಾ ಪೈ – ಹಿಂದಿ ಭಾಷಣ – ಪ್ರಥಮ
ಜಾನಪದ ಗೀತೆ – ಮನೋಜ್ಞ – ಪ್ರಥಮ
ಛದ್ಮವೇಷ – ರಂಜನ್ ಎಂ – ಪ್ರಥಮ
ಭಾವಗೀತೆ – ಅಪರ್ಣಾ – ಪ್ರಥಮ
ಸಂಸ್ಕೃತ ಭಾಷಣ – ಶ್ರೀವರ್ಣ ಎನ್ – ದ್ವಿತೀಯ
ಚಿತ್ರ ರಚನೆ – ತಸ್ಮಯಿ ಎಸ್. – ದ್ವಿತೀಯ
ಧಾರ್ಮಿಕ ಪಠಣ – ಸಾತ್ವಿಕ್ – ತೃತೀಯ
ಹಾಸ್ಯ – ಶ್ರೀಯಾ- ತೃತೀಯ.



- Advertisement -








