Saturday, May 18, 2024
spot_imgspot_img
spot_imgspot_img

ಒಡಿಯೂರ್ ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಶ್ರೀ ಷಷ್ಠ್ಯಬ್ದ ಸಂಭ್ರಮ, ರಾಜಾಂಗಣ ಲೋಕಾರ್ಪಣಾ ಸಮಾರಂಭ, ಸಾಧು ಸಮಾವೇಶ ಧರ್ಮಸಂದೇಶ ಹಾಗೂ ಶ್ರೀದತ್ತ ಜಯಂತಿ ಮಹೋತ್ಸವ- ಶ್ರೀದತ್ತ ಮಹಾಯಾಗ ಸಪ್ತಾಹ

- Advertisement -G L Acharya panikkar
- Advertisement -

vtv vitla
vtv vitla

ಒಡಿಯೂರು : ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ, ರಾಜಾಂಗಣ ಲೋಕಾರ್ಪಣಾ ಸಮಾರಂಭ, ಸಾಧು ಸಮಾವೇಶ ಧರ್ಮಸಂದೇಶ ಹಾಗೂ ಶ್ರೀದತ್ತ ಜಯಂತಿ ಮಹೋತ್ಸವ ಮತ್ತು ಶ್ರೀದತ್ತ ಮಹಾಯಾಗ ಸಪ್ತಾಹವು ಒಡಿಯೂರ್ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ನಡೆಯಲಿದೆ.

ದಿನಾಂಕ 08-12-2021ನೇ ಬುಧವಾರ ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ, ರಾಜಾಂಗಣ ಲೋಕಾರ್ಪಣಾ ಸಮಾರಂಭ ನಡೆಯಲಿದೆ. ದಿನಾಂಕ 11-12-2021ನೇ ಶನಿವಾರ ಸಾಧು ಸಮಾವೇಶ ಧರ್ಮಸಂದೇಶ. ತಾ.12-12-2021ನೇ ಆದಿತ್ಯವಾರದಿಂದ ತಾ.18-12-2021ನೇ ಶನಿವಾರದ ತನಕ ಶ್ರೀದತ್ತ ಜಯಂತಿ ಮಹೋತ್ಸವ ಶ್ರೀದತ್ತ ಮಹಾಯಾಗ ಸಪ್ತಾಹ ನಡೆಯಲಿದೆ.

vtv vitla

- Advertisement -

Related news

error: Content is protected !!