Monday, May 6, 2024
spot_imgspot_img
spot_imgspot_img

ಚೆಸ್ ಚಾಂಪಿಯನ್ ಪಟ್ಟದ ಸನಿಹಕ್ಕೆ ನಮ್ಮ ಭಾರತ!

- Advertisement -G L Acharya panikkar
- Advertisement -

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್​ನ ಸೆಮಿಫೈನಲ್​ ಪಂದ್ಯಾಟದಲ್ಲಿ ಭಾರತದ ಆರ್. ಪ್ರಜ್ಞಾನಂದಾ ಅವರು ವಿಜಯ ಸಾಧಿಸುವ ಮುಖೇನ ಫೈನಲ್​ ಹಂತಕ್ಕೆ ಪ್ರವೇಶಿಸಿದ್ದಾರೆ.

ಈ ಮೂಲಕ ಚೆಸ್ ವಿಶ್ವಕಪ್‌ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ 2 ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ವಿಶ್ವ ಚಾಂಪಿಯನ್​ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು.

ಶುಭವಾಗಲಿ ಪ್ರಜ್ಞಾನಂದ ??

- Advertisement -

Related news

error: Content is protected !!