Thursday, May 2, 2024
spot_imgspot_img
spot_imgspot_img

ವಿಟ್ಲ: ಈದ್‌ ಮಿಲಾದ್ ಸಂಭ್ರಮ – ಫೋರೆವರ್ ಬ್ರದರ್ಸ್‌ ಕಂಬಳಬೆಟ್ಟು ಇವರಿಂದ ಸಾರ್ವಜನಿಕರಿಗೆ ಸಿಹಿ ತಿಂಡಿ, ತಂಪು ಪಾನೀಯ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಇಂದು ಈದ್ ಮಿಲಾದ್ ಸಂಭ್ರಮವಿದ್ದು ಕಂಬಳಬೆಟ್ಟು ದರ್ಗಾ ವಠಾರದಲ್ಲಿ ಫೋರೆವರ್‍ ಬ್ರದರ್ಸ್‌ ಕಂಬಳಬೆಟ್ಟು ಇವರಿಂದ ಸಾರ್ವಜನಿಕರಿಗೆ ಸಿಹಿ ತಿಂಡಿ, ತಂಪು ಪಾನೀಯ ವಿತರಣೆ ನಡೆಯಿತು.

ಇದರ ಉದ್ಘಾಟನೆಯನ್ನು ಹಾಜಿ ಮೊಯ್ದಿನ್ ಶಾಫಿ ಮತ್ತು ಇಬ್ರಾಹಿಂ ಮುದರಿಸ್ ಕಂಬಳಬೆಟ್ಟು ನೆರವೇರಿಸಿದರು. ಈ ವೇಳೆ ಸಂಘದ ಪದಾಧಿಕಾರಿಗಳು ಸೇರಿದ್ದರು. ಸಾರ್ವಜನಿಕರಿಗೆ ಸಿಹಿ ತಿಂಡಿ, ತಂಪು ಪಾನೀಯ ವಿತರಿಸಲಾಯಿತು.

astr
- Advertisement -

Related news

error: Content is protected !!