- Advertisement -
- Advertisement -


ವಿಟ್ಲ: ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗಾಗಿ ವಿಶೇಷ ಪ್ರಾಥಮಿಕ ಕಲಾ ಶಿಬಿರ’ವನ್ನು ತತ್ವ ಸ್ಕೂಲ್ ಆಫ್ ಆರ್ಟ್ ಹಮ್ಮಿಕೊಂಡಿದೆ. ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎ.25 ರಿಂದ 30 ರವರೆಗೆ 5 ದಿನಗಳ ಕಾಲ ಶಿಬಿರ ನಡೆಯಲಿದೆ.

ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕಲಾ ಶಿಬಿರ ನಡೆಯಲಿದೆ ಎಂದು ತತ್ವ ಸ್ಕೂಲ್ ಆಫ್ ಆರ್ಟ್ನ ನಿರ್ದೇಶಕ ಟೀಲಾಕ್ಷರವರು ತಿಳಿಸಿದ್ದಾರೆ. ಸೀಮಿತ ಅವಕಾಶಗಳು ಮಾತ್ರ ಇದ್ದು, ಎ.22 ನೋಂದಾವಣೆಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 94482067306, 9686935253 ಸಂಪರ್ಕಿಸಬಹುದಾಗಿದೆ.





- Advertisement -








