- Advertisement -
- Advertisement -
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೇ.9 ಸೋಮವಾರದಂದು ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಯಲಿರುವುದು.
ಭಕ್ತಾದಿಗಳು ಬೆಳಿಗ್ಗೆ 10. ಗಂಟೆಯ ಒಳಗಡೆ ದೇವಾಲಯಕ್ಕೆ ಸಿಯಾಳ ತಂದು ಒಪ್ಪಿಸಿ, ದೇವತಾ ಕಾರ್ಯದಲ್ಲಿ ಭಾಗವಹಿಸಬೇಕಾಗಿ ದೇವಾಲಯದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -