Friday, March 29, 2024
spot_imgspot_img
spot_imgspot_img

ವಿಟ್ಲ: ಹಿಂದೂ ಯುವಸೇನೆಯ ವಿಟ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ರಘುಪತಿ ಪೈ

- Advertisement -G L Acharya panikkar
- Advertisement -

ವಿಟ್ಲ: ಹಿಂದೂ ಯುವಸೇನೆ ವಿಟ್ಲ ಇದರ ಮಹಾಸಭೆಯು ಫೆ.6 ರಂದು ಕಚೇರಿಯಲ್ಲಿ ನಡೆದಿದ್ದು, 2022-2024ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘಟನೆಯ ನೂತನ ಅಧ್ಯಕ್ಷರಾಗಿ ರಘುಪತಿ ಪೈ ರವರು ಆಯ್ಕೆಯಾಗಿದ್ದಾರೆ ಹಾಗೂ ಇತರ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು.

vtv vitla
vtv vitla

ಹೊಸ ಪದಾಧಿಕಾರಿಗಳು ಈ ಕೆಳಗಿನಂತಿವೆ:

ಗೌರವ ಸಲಹೆಗಾರ: ಹರೀಶ್ ನಾಯಕ್ ವಿಟ್ಲ
ಗೌರವಾಧ್ಯಕ್ಷ : ಹರೀಶ್ ವಿಟ್ಲ

ನೂತನ ಜವಾಬ್ದಾರಿಗಳು
ಅಧ್ಯಕ್ಷ : ರಘುಪತಿ ಪೈ
ಉಪಾಧ್ಯಕ್ಷ : ತಿಲಕ್ ಶೆಟ್ಟಿ
ಕಾರ್ಯದರ್ಶಿ : ಉಮೇಶ್ ಕುಲಾಲ್
ಕೋಶಾಧಿಕಾರಿ : ರಾಕೇಶ್ ಶೆಣೈ ವಿಟ್ಲ

- Advertisement -

Related news

error: Content is protected !!