- Advertisement -
- Advertisement -




ಕೋಟ: ವ್ಯಕ್ತಿಯೋರ್ವ ತನ್ನ ಸಂಬಂಧಿಯಾದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಾಲಕಿ ಗರ್ಭಿಣಿಯಾದ ಘಟನೆ ಕೋಟ ಬನ್ನಾಡಿ ಸಮೀಪದ ನಡೆದಿದೆ.
ಬನ್ನಾಡಿ ನಿವಾಸಿ ಹರೀಶ್ ಪೂಜಾರಿ ಆರೋಪಿ.
ಗ್ರಾನೈಟ್ ಕೆಲಸ ಮಾಡಿಕೊಂಡಿದ್ದ ಆರೋಪಿ ಬನ್ನಾಡಿ ಹರೀಶ್ ಪೂಜಾರಿ ಉಡುಪಿ ಮೂಲದ 9ನೇ ತರಗತಿಯ ಬಾಲಕಿಯ ಸಂಬಂಧಿಯಾಗಿದ್ದು ಜುಲೈ 28 ರಂದು ಉಡುಪಿಯಲ್ಲಿರುವ ಬಾಲಕಿಯ ಮನೆಗೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ಆರೋಪಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ಪೊಕ್ಸ್ ಕಾಯಿದೆಯಡಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -