- Advertisement -
- Advertisement -




ಪುತ್ತಿಲ: ಆಟೋ ಚಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.ಮೃತ ಆಟೋ ಚಾಲಕ ಪುತ್ತಿಲ ಗ್ರಾಮದ ಬಜೆಕ್ಕಳ ನಿವಾಸಿ ದೀಕ್ಷಿತ್ ಬಿ.(28) ಎಂದು ತಿಳಿದು ಬಂದಿದೆ.
ಇವರು ಹೃದಯಾಘಾತದಿಂದ ಮನೆಯಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಅವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಮೃತರು ತಾಯಿ, ತಂದೆ, ಪತ್ನಿ, ಸಹೋದರಿಯನ್ನು ಅಗಲಿದ್ದಾರೆ.
- Advertisement -








