Sunday, June 21, 2026
spot_imgspot_img
spot_imgspot_img

*ವಿಟ್ಲ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ಪಂಚಕಲ್ಯಾಣ ಮಹೋತ್ಸವದ ಚಪ್ಪರ ಮುಹೂರ್ತ*

- Advertisement -
- Advertisement -

ವಿಟ್ಲ: ಬಸದಿಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿ ಫೆ. 13 ರಿಂದ 17 ರ ವರೆಗೆ ನಡೆಯಲಿರುವ ಪಂಚಕಲ್ಯಾಣ ಮಹೋತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮ ಇಂದು ನಡೆಯಿತು. ವಿಟ್ಲ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ಪ್ರಯುಕ್ತ ನಿನ್ನೆ ಬೆಳಿಗ್ಗೆ 10 ಗಂಟೆಗೆ ಚಪ್ಪರ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಚಂದ್ರಶೇಖರ ಪಿ. ಅಳಿಕೆ, ಜಿನಚಂದ್ರ ಜೈನ್ ಕೇಪು,ಸುಭಾಶ್ಚಂದ್ರ ಜೈನ್ ಬಂಟ್ವಾಳ, ಶ್ರೀಮಂದಾರ್ ಜೈನ್ ವಿಟ್ಲ, ಸಂತೋಷ್ ಶೆಟ್ಟಿ ಇಂಜಿನಿಯರ್ ವಿಟ್ಲ ಉಪಸ್ಥಿತರಿದ್ದರು.ಕೀರ್ತಿಕುಮಾರ್ ಇಂದ್ರ ವಿಟ್ಲ ಬಸದಿ ಸ್ಥಳ ಪುರೋಹಿತರು ಪೂಜಾ ವಿಧಿ ವಿಧಾನ ನೆರವೇರಿಸಿದರು

- Advertisement -

Related news

error: Content is protected !!