Monday, June 22, 2026
spot_imgspot_img
spot_imgspot_img

ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಆಶ್ರಯದಲ್ಲಿ 54ನೇ ವರ್ಷದ ಮಹಾಗಣೇಶೋತ್ಸವ

- Advertisement -
- Advertisement -

ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಆಶ್ರಯದಲ್ಲಿ 54ನೇ ವರ್ಷದ ಮಹಾಗಣೇಶೋತ್ಸವವು ಆ.27-8-20215ನೇ ಬುಧವಾರದಿಂದ 29-8-20215ನೇ ಶುಕ್ರವಾರದವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.

ದಿನಾಂಕ: 27-08-2025ನೇ ಬುಧವಾರ ಪೂ. 8:30ಕ್ಕೆ ಶ್ರೀ ಗಣಪತಿ ಹವನ ಬಳಿಕ ಪೂ. 9:30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಿತು. ಇಡ್ಕಿದು ಸೇವಾ ಸಹಕಾರಿ ಸಂಘ ನಿ ನಿವೃತ್ತ ಸಿ.ಇ.ಓ. ಈಶ್ವರ ನಾಯ್ಕ್‌ ಮಿತ್ತೂರು ಧ್ವಜಾರೋಹಣ ನೆರವೇರಿಸಿ. ಗೋವಿಂದ ಭಟ್ ಉರಿಮಜಲು ಉದ್ಘಾಟಿಸಿ. ಪುರೋಹಿತ ವೇ। ಮೂ। ಗೋಪಾಲಕೃಷ್ಣ ಭಟ್. ಮಿತ್ತೂರು ಮೂರ್ತಿ ಪ್ರತಿಷ್ಠೆ ನಡೆಸಿದರು.

- Advertisement -

Related news

error: Content is protected !!