Tuesday, July 1, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ (ಮಾ.22) ಶುಕ್ರವಾರದ ಕಾರ್ಯಕ್ರಮ

- Advertisement -
- Advertisement -

ಬೊಳ್ಳಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 20-3-2025 ನೇ ಗುರುವಾರದಿಂದ 27-3-2025ನೇಗುರುವಾರದವರೆಗೆ ಭರಣಿ ಮಹೋತ್ಸವ ನಡೆಯಲಿದೆ.

ದಿನಾಂಕ 22-03-2024 ರಂದು ಮದ್ಯಾಹ್ನ 11-00 ರಿಂದ : ಭಜನೆ. ಮಧ್ಯಾಹ್ನ 12-00 ಕ್ಕೆ : ಮಹಾಪೂಜೆ, ಅನ್ನ ಸಂತರ್ಪಣೆ,ಸಂಜೆ 6-00 ರಿಂದ ಭಜನೆ ,ರಾತ್ರಿ 8-00 ರಿಂದ : ಅನ್ನಸಂತರ್ಪಣೆ,ರಾತ್ರಿ 9-00 ರಿಂದ : ಪೂತಾಲಂಬಲಿ, ಬಿಂಬ ದರ್ಶನ, ಪುಷ್ಪಕಳ,ಸಂಜೆ 6-00 ರಿಂದ : ಶ್ರೀ ದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ, ಪುಣಚ ಇವರಿಂದ“ಸುದರ್ಶನೋಪಾಖ್ಯಾನ’ ನಡೆಯಲಿದೆ.

- Advertisement -

Related news

error: Content is protected !!