Wednesday, September 16, 2026
spot_imgspot_img
spot_imgspot_img

**ವಿಟ್ಲ: ಪಾದಚಾರಿಗೆ ಡಿಕ್ಕಿ ಹೊಡೆದ ಆಟೋ ರಿಕ್ಷಾ; ಗಾಯಾಳು ಗಂಭೀರ…!* *ಮೀಟರ್ ಬಡ್ಡಿ ಬಿಗಿಲ್ ಸತೀಶ್ ಮಾಲಕತ್ವದ ಆಟೋ; ಚಾಲಕ ಯೂಸುಫ್ ಪಾರಾರಿ*

- Advertisement -
- Advertisement -

ವಿಟ್ಲ: ಆಟೋ ರಿಕ್ಷಾನೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ರಿಜಿಸ್ಟ್ರಾರ್ ಕಛೇರಿ ಬಳಿ ನಡೆದಿದೆ.

ಪಾದಚಾರಿರೊಬ್ಬರು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ರಿಕ್ಷಾ ಬಂದು ಗುದ್ದಿ ಗಾಯಾಳು ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುವನು ಪುತ್ತೂರು ಖಾಸಗಿ ಆಸ್ಪತ್ರೆಗೆ ಸ್ಥಳೀಯರ ಸಹಕಾರದಿಂದ ಆಂಬ್ಯುಲೆನ್ಸ್ ನಲ್ಲಿ ರವಾನಿಸಲಾಗಿದೆ.ರಿಕ್ಷಾ ಚಾಲಕ ಕಡಂಬು ನಿವಾಸಿ ಯೂಸುಫ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಟ್ಲದಲ್ಲಿ ಮೀಟರ್ ಬಡ್ಡಿ ದಂದೆ ನಡೆಸುತ್ತಿರುವ ಬಿಗಿಲ್ ಸತೀಶ ಮಾಲಕತ್ವದ ಆಟೋ ಎಂದು ಮಾಹಿತಿ ದೊರಕಿದೆ.

- Advertisement -

Related news

error: Content is protected !!