- Advertisement -
- Advertisement -




ವಿಟ್ಲ: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವವನ್ನು ಸಮರ್ಪಿಸಿ ತಮ್ಮ ಬದುಕಿನುದ್ದಕ್ಕೂ ಸಮಾಜ ಮುಖಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೊಡುಗೈ ದಾನಿ, ಉದ್ಯಮಿಯಾಗಿರುವ ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಂ.ಸಿ ಸದಸ್ಯರಾಗಿ ನಿರಂತರ 12 ವರ್ಷಗಳ ಕಾಲ ಸಂಸ್ಥೆಯ ಉನ್ನತೀಕರಣಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ ಇತ್ತೀಚೆಗೆ ನಿಧನರಾದ ಸಿ.ಎಫ್ ಸಿಕ್ವೇರಾ ಇವರಿಗೆ ಸರ್ಕಾರಿ ಐ.ಟಿ.ಐ ವಿಟ್ಲ ಇಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹಾಗೂ ತರಬೇತಿದಾರರು ಅಗಲಿದ ಸದಸ್ಯರ ಮಾದರಿ ಬದುಕಿನ ನುಡಿ ನಮನಗೈದರು.
- Advertisement -








