Monday, July 27, 2026
spot_imgspot_img
spot_imgspot_img

ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲ 2024-25ನೇ ಸಾಲಿನ ನೂತನ ಸಮಿತಿ ರಚನೆ

- Advertisement -
- Advertisement -

ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲದ 2025-26ನೇ ಸಾಲಿನ ನೂತನ ಸಮಿತಿ ರಚನಾ ಸಭೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮನೋರಂಜನ್ ಅಮೈ ಹಾಗೂ ಪವನ್ ಕಾರ್ಯಡಿ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮೂಡೈಮಾರು, ಜತೆಕಾರ್ಯದರ್ಶಿಯಾಗಿ ಶ್ರೀನಿವಾಸ ಮುಂಡ್ರಬೈಲು ಆಯ್ಕೆಯಾದರು.

ಸಿದ್ದಿವಿನಾಯಕ ಯುವಕ ಮಂಡಲದ 2025-26ನೇ ಸಾಲಿನ ನೂತನ ಕಾರ್ಯಕಾರಿಣಿ ಸಮಿತಿ
ಗೌರವಾಧ್ಯಕ್ಷರು:
1)ಜನಾರ್ಧನ ಕಾರ್ಯಡಿ
2) ಪುರುಷೋತ್ತಮ ಮುಂಡ್ರಬೈಲು
ಸ್ಥಾಪಕಧ್ಯಕ್ಷರು :
ಕಾರ್ತಿಕ್ ಮೂಡೈಮಾರು
ಅಧ್ಯಕ್ಷರು :
ತಾರಾನಾಥ್ ಬೋಳಿಗದ್ದೆ
ಉಪಾಧ್ಯಕ್ಷರು :
1)ಮನೋರಂಜನ್ ಅಮೈ
2) ಪವನ್ ಕಾರ್ಯಡಿ
ಕಾರ್ಯಧ್ಯಕ್ಷರು :
ವಿನೋದ್ ಕೋಡಿಜಾಲು
ಕಾರ್ಯದರ್ಶಿ:
ಪ್ರವೀಣ್ ಶೆಟ್ಟಿ
ಮೂಡೈಮಾರು
ಜತೆಕಾರ್ಯದರ್ಶಿ :
ಶ್ರೀನಿವಾಸ ಮುಂಡ್ರಬೈಲು
ಕೋಶಾಧಿಕಾರಿ :
ಜೈದೀಪ್ ಅಮೈ
ಜತೆ ಕೋಶಾಧಿಕಾರಿ:
ರಂಜಿತ್ ನೆಕ್ಕರೆ
ಸಂಘಟನಾ ಕಾರ್ಯದರ್ಶಿ:
1)ಸಂದೀಪ್ ಕಾರ್ಯಡಿ
2)ನವೀನ್ ಮೂಡೈಮಾರು
3)ಪ್ರಜ್ವಲ್ ಮೂಡೈಮಾರು
ವ್ಯವಸ್ಥಾ ಪ್ರಮುಖ್:
1)ನಂದಕುಮಾರ್ ಧರ್ಮನಗರ
2)ಚರಣೇಶ್ ದೇವಸ್ಯ
3)ಚೈತ್ರೇಶ್ ದೇವಸ್ಯ
4)ರೋಹಿತ್ ಅಮೈ
5)ವಜ್ರೇಶ್ ಧರ್ಮನಗರ
ಸೇವಾನಿಧಿ ಪ್ರಮುಖ್:
1)ಅಜಿತ್ ದೇವಸ್ಯ
2)ವಿಶ್ವನಾಥ ಅಮೈ
3)ಚರಣ್ ಅಮೈ
ಸಾಂಸ್ಕೃತಿಕ ಕಾರ್ಯದರ್ಶಿ:
1)ಜಗದೀಶ ನೂಜಿ
2)ಕೃತಿಕ್ ದೇವಸ್ಯ
3)ಶಮಂತ್ ದೇವಸ್ಯ
4)ಅಂಕಿತ್ ಅಮೈ
ಕ್ರೀಡಾ ಕಾರ್ಯದರ್ಶಿ
1)ಧನರಾಜ್ ಅಮೈ
2)ಸುಂದರ ನೂಜಿ
3)ಯಶ್ವಿತ್ ಕಾರ್ಯಡಿ
4)ಕೃಷ್ಣ ಕಾರ್ಯಡಿ
ಜಾಲತಾಣ ಪ್ರಮುಖ್
1)ಕಿರಣ್ ಕಾರ್ಯಡಿ
2)ದೀಪಕ್ ಕಾರ್ಯಡಿ

- Advertisement -

Related news

error: Content is protected !!