Friday, July 24, 2026
spot_imgspot_img
spot_imgspot_img

ಸುಳ್ಯ: ಉಬರಡ್ಕದ ವ್ಯಕ್ತಿಗೆ ಒಲಿದ ಒಂದು ಕೋಟಿ ಕೇರಳ ಲಾಟರಿ ಬಹುಮಾನ

- Advertisement -
- Advertisement -

ಕೇರಳ ರಾಜ್ಯ ಲಾಟರಿಯಲ್ಲಿ ಆ.16 ರಂದು ನಡೆದ ಡ್ರಾದಲ್ಲಿ KZ 445643 ನಂಬರ್ ಗೆ ಒಂದು ಕೋಟಿಯ ಬಂಪರ್ ಬಹುಮಾನ ಬಂದಿದೆ.ಈ ನಂಬರನ್ನು ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್ ಯಾವಟೆಯವರು ಖರೀದಿಸಿದರು. ಇದೀಗ ಈ ನಂಬರಿಗೆ ಅದೃಷ್ಟ ಒಲಿದಿದೆ.

- Advertisement -

Related news

error: Content is protected !!