- Advertisement -
- Advertisement -





ಧರ್ಮನಗರ-ಕಂಬಳಬೆಟ್ಟು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಕಳೆದ 53 ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಆಚರಣೆಯೊಂದಿಗೆ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವಂತ ದೃಷ್ಟಿಯಿಂದ ಊರಿನ ಎಲ್ಲಾ ಹಿಂದೂ-ಭಾಂದವರು ಸೇರಿಕೊಂಡು 54ನೇ ವರ್ಷದ ಮಹಾಗಣೇಶೋತ್ಸವದಲ್ಲಿ ಗಣೇಶನಿಗೆ ಏಕಸಹಸ್ರ ಅಷ್ಟ ಮೋದಕ ತಯಾರಿಸುವ ಕಾರ್ಯಕ್ರಮ ನಡೆಯಿತು.




ಸೇರಿದ ಭಕ್ತಾದಿಗಳು ಮಧ್ಯಾಹ್ನದ ಮಹಾಪೂಜೆಯ ಮೊದಲು ಗಣೇಶನಿಗೆ ಏಕಸಹಸ್ರ ಅಷ್ಟ ಮೋದಕ ಸಮರ್ಪಣೆ ಮಾಡಲಿದ್ದಾರೆ.





- Advertisement -








