- Advertisement -
- Advertisement -




ವಿಟ್ಲ: ನವಿಲು ಬಸದಿ ವಿಟ್ಲ ಆಶ್ರಯದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ ರಾಜ್ಯದ ಸುಪ್ರಸಿದ್ದ ಗಾಯಕರ ತೀರ್ಪುಗಾರಿಕೆಯಲ್ಲಿ ”ಕುಟುಂಬ ಭಕ್ತಿಗಾನ ಸಮ್ಮಿಲನ” ಸ್ಪರ್ಧೆಯು ಒ.5-10-2025ನೇ ಆದಿತ್ಯವಾರ ಸವಿಲು ಬಸದಿ ವಿಟ್ಲ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 8:30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ
ಪ್ರಥಮ ಬಹುಮಾನ: 11,111/-ರೂ. ನಗದು ಹಾಗೂ ಫಲಕ
ದ್ವಿತೀಯ ಬಹುಮಾನ: 9,999/- ರೂ. ನಗದು ಹಾಗೂ ಫಲಕ
ತೃತೀಯ ಬಹುಮಾನ: 7,777/- ರೂ. ನಗದು ಹಾಗೂ ಫಲಕ
ನಾಲ್ಕನೇ ಬಹುಮಾನ: 4,444/- ರೂ. ನಗದು ಹಾಗೂ ಫಲಕ
ಐದನೇ ಬಹುಮಾನ: 3,333/- ರೂ. ನಗದು ಹಾಗೂ ಫಲಕ
ಆರನೇ ಬಹುಮಾನ: 2,222/- ರೂ. ನಗದು ಹಾಗೂ ಫಲಕ
ನೀಡಲಾಗುವುದು.
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9740888907, 8431114626
- Advertisement -








