- Advertisement -
- Advertisement -




ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ಮತ್ತು ಆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ದೋಸ್ತ್ ವಾಹನ ನಾಗಪಟ್ಟ ಸೇತುವೆಯ ಬಳಿ ಪರಸ್ಪರ ಢಿಕ್ಕಿ ಹೊಡೆದುಕೊಂಡು, ತೀವ್ರ ಜಖಂಗೊಂಡ ಬುಲೆಟ್ ಸವಾರ ಪ್ರದೀಪ್ (ಹರೀಶ್) ಕಲ್ಲಪಳ್ಳಿ ಎಂಬವರು ಸ್ಥಳದಲ್ಲೇ ಮೃತ್ಯುವಶರಾದ ಖಟನೆ ನಿನ್ನೆ ರಾತ್ರಿ 8.30 ರ ಹೊತ್ತಿಗೆ ನಡೆದಿದೆ.
- Advertisement -








