- Advertisement -
- Advertisement -




ವಿಟ್ಲ: ಕಾರ್ತಿಕ ಹುಣ್ಣಿಮೆಯಂದು ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರಿಗೆ ವನಭೋಜನ ಹಾಗೂ ವಿಶೇಷ ಪೂಜೆ ಜಟಾಧಾರಿ ಕಟ್ಟೆಯಲ್ಲಿ ನಡೆಯಿತು.
ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಸದಾಶಿವ ವಿ ಆರ್, ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ, ಶೀಕಂಠ ವರ್ಮ, ಬಾಬು ಕೊಪ್ಪಳ, ಪ್ರಸಾದ್ ಬನ್ನಿಂತಾಯ ಮತ್ತಿತರರು ಉಪಸ್ಥಿತರಿದ್ದರು.

- Advertisement -








