Monday, July 20, 2026
spot_imgspot_img
spot_imgspot_img

ವಿಟ್ಲ: (ನ.30) ಮೆಸ್ಕಾಂ ಅಧಿಕಾರಿ / ನೌಕರರ ಸಂಘ, ಕೆ.ಪಿ.ಟಿ.ಸಿ.ಎಲ್. ವಿಟ್ಲ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಪ್ರಾಥಮಿಕ ಸಮಿತಿ ಮೆಸ್ಕಾಂ ವಿಟ್ಲ ಉಪವಿಭಾಗ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭ

- Advertisement -
- Advertisement -

ವಿಟ್ಲ: ಮೆಸ್ಕಾಂ ಅಧಿಕಾರಿ / ನೌಕರರ ಸಂಘ, ಕೆ.ಪಿ.ಟಿ.ಸಿ.ಎಲ್. ವಿಟ್ಲ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಪ್ರಾಥಮಿಕ ಸಮಿತಿ ಮೆಸ್ಕಾಂ ವಿಟ್ಲ ಉಪವಿಭಾಗ 11ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭ ದಿನಾಂಕ : 30-11-2025 ಬೆಳಿಗ್ಗೆ 9.00ಕ್ಕೆ ವಿಠಲ ಪದವಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೆಸ್ಕಾಂ ಮಂಗಳೂರು ನಿರ್ದೇಶಕ (ತಾಂತ್ರಿಕ), ಹರೀಶ್ ಕುಮಾರ್ ವಿ, ಕವಿಪ್ರನಿನಿ ನೌಕರ ಸಂಘ (ರಿ. 659) ಮೆಸ್ಕಾಂ ಮಂಗಳೂರು-ಉಡುಪಿ ವಲಯ ಉಪಾಧ್ಯಕ್ಷ ಶಂಕರ್ ಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು.

ಮೆಸ್ಕಾಂ ವಿಟ್ಲ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಎ.ವಿ. ಗೋವಿಂದ ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೆಸ್ಕಾಂ ಮಂಗಳೂರು ನಿರ್ದೇಶಕರು (ತಾಂತ್ರಿಕ) ಹರೀಶ್ ಕುಮಾರ್ ವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಬಂಟ್ವಾಳ ವಿಭಾಗ ಮೆಸ್ಕಾಂ ಕಾರ್ಯನಿರ್ವಾಹಲ ಇಂಜಿನಿಯರ್‌ (ವಿ.) ಸಂತೋಷ್‌ ನೈಕ್‌, ಬಂಟ್ವಾಳ ಮೆಸ್ಕಾಂ ವಿಭಾಗ ಕಛೇರಿ ಲೆಕ್ಕಧಿಕಾರಿ ಚಂದ್ರಶೇಖರ್‌, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಜಿಲ್ಲಾ ಸಮಿತಿ ಮಂಗಳೂರು ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ಕೆ.ಪಿ.ಟಿ.ಸಿ.ಎಲ್. ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎ.) ದೇವದಾಸ್ ಕೊಟ್ಟಾರಿ, ಸುಬ್ರಹ್ಮಣ್ಯ ಉಪವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಸತೀಶ್ ಸಪಲ್ಯ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.), ದ.ಕ. ಜಿಲ್ಲೆ ಮೆಸ್ಕಾಂ ಪ್ರತಿನಿಧಿ ಬಾಲಕೃಷ್ಣ ಸೆರ್ಕಳ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.), ವಿಟ್ಲ ಉಪಸಮಿತಿ ಅಧ್ಯಕ್ಷ ಗಣೇಶ್ ಪ್ರಭು, ಮೆಸ್ಕಾಂ ವಿಟ್ಲ ಉಪವಿಭಾಗ ಸ್ಥಳೀಯ ಸಮಿತಿ, ಕವಿಪ್ರನಿನಿ ನೌಕರ ಸಂಘ (ರಿ. 659) ಅಧ್ಯಕ್ಷ ಪದ್ಮನಾಭ ಗೌಡ, ವಿಟ್ಲ ಉಪವಿಭಾಗ ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ (ಪ್ರಭಾರ) ಶ್ರೀಮತಿ ರೇವತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.), ಜಿಲ್ಲಾ ಸಮಿತಿ ಮಂಗಳೂರು ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಟ್ಲ ಉಪವಿಭಾಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಎ.ವಿ. ಗೋವಿಂದ ರಾಜ್, ಕೆ.ಪಿ.ಟಿ.ಸಿ.ಎಲ್. ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ದೇವದಾಸ್ ಕೊಟ್ಟಾರಿ, ಪ.ಜಾತಿ/ಪ.ವರ್ಗಗಳ ನೌಕರರ ಕಲ್ಯಾಣ ಸಂಸ್ಥೆ (ರಿ. 466) ಮೆಸ್ಕಾಂ ಮಂಗಳೂರು ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ ಡಿ., ಉಜಿರೆ ಉಪವಿಭಾಗ, ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಪ್ರವೀಣ್ ಕೊಟ್ಟಾರಿ, ವಿಟ್ಲ ಉಪವಿಭಾಗ ಮೆಸ್ಕಾಂ ಸಹಾಯಕ ಇಂಜಿನಿಯರ್ (ತಾಂತ್ರಿಕ) ಶ್ರೀನಿವಾಸ ಡಿ, ಪ.ಜಾತಿ/ಪ.ವರ್ಗಗಳ ನೌಕರರ ಕಲ್ಯಾಣ ಸಂಸ್ಥೆ (ರಿ. 466) ಮೆಸ್ಕಾಂ ಬಂಟ್ವಾಳ ವಿಭಾಗ ಕಿರಿಯ ಇಂಜಿನಿಯರ್ (ವಿ.) ಕೇಂದ್ರಿಯ ಸಮಿತಿ ಸದಸ್ಯ ದಿನೇಶ್ ಕೆ, ವಿಟ್ಲ ಉಪವಿಭಾಗ ಮೆಸ್ಕಾಂ ಕವಿಪ್ರನಿನಿ ನೌಕರ ಸಂಘ (ರಿ. 659) ಸ್ಥಳೀಯ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.), ವಿಟ್ಲ ಉಪಸಮಿತಿ ಕಾರ್ಯದರ್ಶಿ ಕರುಣಾಕರ ಕೆ.ಇ, ಬಂಟ್ವಾಳ ಫರಂಗಿಪೇಟೆ ಶಾಖೆ ಮೆಸ್ಕಾಂ ಸಹಾಯಕ ಇಂಜಿನಿಯರ್ (ವಿ.) ದೇವಿಕಿರಣ್‌, ಪುತ್ತೂರು ವಿಭಾಗ ಮೆಸ್ಕಾಂ ಕಿರಿಯ ಇಂಜಿನಿಯರ್ (ವಿ.) ಶ್ರೀಮತಿ ಗೀತಾ, ಬಂಟ್ವಾಳ ವಿಭಾಗ ಮೆಸ್ಕಾಂ ಕಿರಿಯ ಇಂಜಿನಿಯರ್ (ವಿ.) ರಾಜೇಶ್ ಕೆ, ಬಂಟ್ವಾಳ ವಿಭಾಗ ಮೆಸ್ಕಾಂ ಹಿರಿಯ ಸಹಾಯಕರು (ಆಂತರಿಕ ಪರಿಶೋಧನೆ) ನೆಲ್ಸನ್ ನವೀನ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

- Advertisement -

Related news

error: Content is protected !!