- Advertisement -
- Advertisement -




ವಿಟ್ಲ: ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಧನು ಸಂಕ್ರಮಣದ ಪ್ರಯುಕ್ತ ಡಿಸೆಂಬರ್ 15ರಂದು ಸೋಮವಾರ ಬೆಳಗ್ಗೆ 8:00 ರಿಂದ ಸಂಜೆ 7 ಗಂಟೆವರೆಗೆ ಕ್ಷೇತ್ರಪಾಲ ಹಾಗೂ ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ಈ ಪ್ರಯುಕ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -








