Saturday, July 25, 2026
spot_imgspot_img
spot_imgspot_img

ರಾಜ್ಯಾದ್ಯಂತ ಡಿವೈಎಸ್.ಪಿ ಗಳ ವರ್ಗಾವಣೆ ಆದೇಶ

- Advertisement -
- Advertisement -

ಪುತ್ತೂರಿಗೆ ಪ್ರಮೋದ್ ಕುಮಾರ್‍ ಬಿ., ಬಂಟ್ವಾಳಕ್ಕೆ ಗಣೇಶ್ ಎಂ ಹೆಗ್ಢೆ

ರಾಜ್ಯ ಸರ್ಕಾರದಿಂದ ಪೋಲಿಸ್ ವರ್ಗಾವಣೆ ಆದೇಶದ ಮೇರೆಗೆ, 19 ಜನ ಪೊಲೀಸ್ ರ ವರ್ಗಾವಣೆ ಮಾಡಲಾಗಿದೆ. ಗಣೇಶ ಎಂ ಹೆಗಡೆ ಆಂತರಿಕ ಭದ್ರತಾ ವಿಭಾಗದಿಂದ ಬಂಟ್ವಾಳ ಉಪವಿಭಾಗ , ಪ್ರಮೋದ್ ಕುಮಾರ್‍ ಬಿ ರಾಜ್ಯ ಗುಪ್ತ ವಾರ್ತೆ ಘಟಕದಿಂದ , ಪುತ್ತೂರು ವಿಭಾಗ, ಅರುಣ ನಾಗೆಗೌಡ ಪುತ್ತೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯ ಗುಪ್ತ ವಾರ್ತೆ ಇಲಾಖೆಗೆ ವರ್ಗಾವಣೆ. ವಿಜಯ ಪ್ರಸಾದ್. ಎಸ್ ಬಂಟ್ವಾಳ ಉಪವಿಭಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಐ.ಜಿ.ಪಿ ಪಶ್ಚಿಮ ವಲಯ ರವರ ಕಚೇರಿ ಮಂಗಳೂರು. ಬೆಳಿಯಪ್ಪ ಕೆ.ಯು, ಐ.ಜಿ.ಪಿ. ಪಶ್ಛಿಮ ವಲಯ ಕಚೇರಿ ಮಂಗಳೂರಿನಿಂದ ಕಾರ್ಕಳ ಉಪವಿಭಾಗ ಉಡುಪಿ ಜಿಲ್ಲೆ ಗೆ ವರ್ಗಾಯಿಸಲಾಗಿದೆ.

- Advertisement -

Related news

error: Content is protected !!