- Advertisement -
- Advertisement -






ವಿಟ್ಲ: ಕಡಂಬು ಶ್ರೀ ಕಲ್ಲುರ್ಟಿ ಕಲ್ಕುಡ ಕೊಡಮಣಿತ್ತಾಯ ದೈವಸ್ಥಾನದ ಕಾಲಾವಧಿ ಒಲಸರಿ ಜಾತ್ರೆಯು ಏಪ್ರಿಲ್ 24 ರಂದು ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರು ಗೋವಿಂದ್ರಾಯ ಪ್ರಭು, ಲೋಕಪ್ಪ ಗೌಡ, ಚೇತನ್ ಬನ, ಸೇಸಪ್ಪ ಮೂಲ್ಯ, ಹರೀಶ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
- Advertisement -








