6 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ






ಕುಡ್ತಮುಗೇರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಹನುಮಾನ್ ಶಾಖೆ, ಕುಡ್ತಮುಗೇರು ಇದರ ಆಶ್ರಯದಲ್ಲಿ ಹಿಂದೂ ಪ್ರೀಮಿಯರ್ ಲೀಗ್ ’ಹನುಮಾನ್ ಟ್ರೋಫಿ-2026′. 6 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ದಿನಾಂಕ 19 ಆದಿತ್ಯವಾರದಂದು ಬೊಲ್ಪಾದೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾಟದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 08 ಗಂಟೆಗೆ ನಡೆಯಲಿದ್ದು, ದೀಪ ಪ್ರಜ್ವಲನೆಯನ್ನು ಪ್ರಗತಿಪರ ಕೃಷಿಕರಾದ ಚಂದ್ರಶೇಖರ ಭಟ್ ಪಡಾರು ಇವರು ನೆರವೇರಿಸಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ನಾರಾಯಣ ಅಡ್ಯಂತಾಯ ಕುದ್ರಿಯ ಪ್ರಗತಿಪರ ಕೃಷಿಕರು& ವಿದ್ಯುತ್ ಗುತ್ತಿಗೆದಾರರು, ಹರೀಶ್ ಟೈಲರ್ ಮಂಕುಡೆ ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ರಾಜಾರಾಮ್ ಹೆಗ್ಡೆ ಕುದ್ರಿಯ ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಶಶಿ ಭಟ್ ಪಡಾರು ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಕುಡ್ತಮುಗೇರು, ರಮೇಶ್ ಮಂಕುಡೆ ಸಂಚಾಲಕರು, ಹಳೆ ವಿದ್ಯಾರ್ಥಿ ಯುವಕ ಮಂಡಲ (ರಿ.) ಮಂಕುಡೆ-ಕುಡ್ತಮುಗೇರು, ಕೃಷ್ಣಪ್ಪ ಪೂಜಾರಿ ಕುಡ್ತಮುಗೇರು ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಶ್ರೀಮತಿ ಶಶಿಕಲಾ ಶೆಟ್ಟಿ ಕುದ್ರಿಯ ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಪ್ರಶಾಂತ್ ಪೂಜಾರಿ ಪರ್ತಿಪ್ಪಾಡಿ ವಕೀಲರು, ಪ್ರಮಾ ಅಸೋಸಿಯೇಟ್ಸ್ ವಿಟ್ಲ ಇವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭವು ಸಂಜೆ 5.30ಕ್ಕೆ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸ್ವಯಂ ಬಾರ್ & ರೆಸ್ಟೋರೆಂಟ್ ಸಾಲೆತ್ತೂರು ಇದರ ಮಾಲಕರಾದ ಶ್ರೀಕಾಂತ್ ಶೆಟ್ಟಿ ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಮ್ ದಾಸ್ ಶೆಟ್ಟಿ ಸಂಸ್ಥಾಪಕರು/ಆಡಳಿತ ನಿರ್ದೇಶಕರು ವಿ.ಟಿ.ವಿ ವಿಟ್ಲ, ನಾರಾಯಣ ಶೆಟ್ಟಿ ಕುಲ್ಯಾರು ಅಧ್ಯಕ್ಷರು, ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರಿ ಸಂಘ, ಮಾಧವ ಮಾವೆ ಜಿಲ್ಲಾ ವಕ್ತಾರರು ಬಿಜೆಪಿ ದ.ಕ, ಮುರಳೀಕೃಷ್ಣ ಹಸಂತಡ್ಕ ಹಿಂದೂ ಮುಖಂಡರು, ಸಂದೇಶ್ ಶೆಟ್ಟಿ ಅರೆಬೆಟ್ಟು ಬಿಜೆಪಿ ಮುಖಂಡರು, ಅಭಿಷೇಕ್ ರೈ ಮಾಜಿ ನಿರ್ದೇಶಕರು, ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಶಾಂತ್ ಶೆಟ್ಟಿ ಅಗರಿ ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಲೋಹಿತ್ ಅಗರಿ ಮಾಜಿ ಸದಸ್ಯರು ಕೊಳ್ನಾಡು ಗ್ರಾಮ ಪಂಚಾಯತ್, ಚೇತನ್ ಶೆಟ್ಟಿ ಬೊಳ್ಳೆಚ್ಚಾರು ಮಾಲಕರು ಸಾನಿಧ್ಯ ಎಂಟರ್ ಪ್ರೈಸಸ್ ಪುತ್ತೂರು, ಗುರುರಾಜ್ ಮಂಕುಡೆ ಸಂಚಾಲಕರು ಟೀಮ್ ಅಗ್ನಿ ಕುಡ್ತಮುಗೇರು, ಚರಣ್ ಕಾಪುಮಜಲು ಗುತ್ತಿದಾರರು, ರೋಹಿನಾಥ ಪೂಜಾರಿ ಪರ್ತಿಪ್ಪಾಡಿ ಉಪಾಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಲ(ರಿ.) ಕುಡ್ತಮುಗೇರು, ಸುರೇಶ್ ಪೋಜಾರಿ ಪರ್ತಿಪ್ಪಾಡಿ ಹಳೆ ವಿದ್ಯಾರ್ಥಿ ಯುವಕ ಮಂಡಲ (ರಿ.) ಮಂಕುಡೆ, ಲವೀನ್ ಪೂಜಾರಿ ಕುಡ್ತಮುಗೇರು ಅಧ್ಯಕ್ಷರು, ವಿನಯಶ್ರೀ ಶ್ರೀ ಶಾರದಾ ಸೇವಾ ಟ್ರಸ್ಟ್(ರಿ.) ಕುಡ್ತಮುಗೇರು, ಪದ್ಮನಾಭ ಮಂಕುಡೆ, ವ್ಯವಸ್ಥಾಪಕರು, ವ್ಯವಸಾಯ ಸೇವಾ ಸಹಕಾರಿ ಸಂಘ ಸಾಲೆತ್ತೂರು, ಹರೀಶ್ ಶೆಟ್ಟಿ ಕುದ್ರಿಯ, ಮಾಲಕರು ಪ್ರಸಾದ್ ಸರ್ವೀಸ್ ಸ್ಟೇಷನ್ ವಿಟ್ಲ, ನವೀನ್ ಕುಲಾಲ್ ಪುಡೆಮಜಲು ಅಧ್ಯಕ್ಷರು ಶಿವಾಜಿ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.) ಮಂಕುಡೆ-ಕುಡ್ತಮುಗೇರು, ನಟೇಶ್ ಭಟ್ ಬೊಳ್ಳೆಚ್ಚಾರು, ಮಾಲಕರು ಸಾಧನ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಬೊಳ್ಳೆಚ್ಚಾರು, ಮನೀಶ್ ಅಮೀನ್ ಮಂಕುಡೆ, ಮಾಲಕರು ಸಾಯಿ ವುಡ್ ಫರ್ನಿಚರ್‍ಸ್ ಬೊಳ್ಳೆಚ್ಚಾರು ಇವರು ಉಪಸ್ಥಿತರಿರಲಿದ್ದಾರೆ.
ಪ್ರಥಮ ಬಹುಮಾನ - ರೂ. 11,111/- & ಹನುಮಾನ್ ಟ್ರೋಫಿ
ದ್ವಿತೀಯ ಬಹುಮಾನ - ರೂ. 7,777- & ಹನುಮಾನ್ ಟ್ರೋಫಿ
ತೃತೀಯ ಬಹುಮಾನ - ರೂ. 2,222/- & ಹನುಮಾನ್ ಟ್ರೋಫಿ
ಚತುರ್ಥ ಬಹುಮಾನ - ರೂ. 1,111/- & ಹನುಮಾನ್ ಟ್ರೋಫಿ
ಅಲ್ಲದೇ, ಉತ್ತಮ ದಾಂಡಿಗ, ಉತ್ತಮ ಆಡಳಿತಗಾರ ಹಾಗೂ ಸವ್ಯಸಾಚಿ ಟ್ರೋಫಿಯನ್ನು ನೀಡಿ ಗೌರವಿಸಲಾಗುವುದು.








