Friday, July 4, 2025
spot_imgspot_img
spot_imgspot_img

ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲರ ಮಾರ್ಚ್ 18 ರಂದು ಕೊಳ್ನಾಡು ಗ್ರಾಮದ ಬಾರೆಬೆಟ್ಟಿಗೆ

- Advertisement -
- Advertisement -

ವಿಟ್ಲ: ಹಿದಾಯತುಲ್ ಇಸ್ಲಾಂ ದಫ್ ಕಮಿಟಿ ಬಾರೆಬೆಟ್ಟು ಇದರ 26 ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.18ರಂದು ನಡೆಯುವ ಏಕದಿನ ಮತಪ್ರಭಾಷಣಕ್ಕೆ ಕೇರಳದ ಪ್ರಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲರ ಆಗಮಿಸಲಿದ್ದಾರೆ.

ರಾತ್ರಿ 8ಕ್ಕೆ ನಡೆಯುವ ಕಾರ್ಯಕರ್ಮವನ್ನು ಬಾರೆಬೆಟ್ಟು ಖತೀಬ್ ಮಹಮೂದ್ ಸಹದಿ ಉದ್ಘಾಟನೆ ಮಾಡಲಿದ್ದಾರೆ. ಪ್ರವಾದಿ ಪರಂಪರೆಯ ಕಣ್ಮಣಿ ಸಯ್ಯದ್ ಶಿಹಾಬುದ್ದೀನ್ ತಂಗಳ್ ಮದಕ ದುಆ ಆಶೀರ್ವಚನ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಜಾತಿ ಮತ ಭೇದವಿಲ್ಲದೆ ಸರ್ವರನ್ನು ಹಿದಾಯತುಲ್ ಇಸ್ಲಾಂ ದಫ್ ಕಮಿಟಿ ಬಾರೆಬೆಟ್ಟು ಆಹ್ವಾನಿಸುತ್ತಿದ್ದಾರೆ.

- Advertisement -

Related news

error: Content is protected !!